enfranchise ಇ(ಎ)ನ್‍ಹ್ರಾನ್ಚೈಸ್‍
ಸಕರ್ಮಕ ಕ್ರಿಯಾಪದ
  1. (ದಾಸ್ಯ, ಸೆರೆ, ಬಂಧನ, ನಿರ್ಬಂಧದ ತೆರಿಗೆ, ಕಾಯಿದೆಯ ಹೊಣೆಗಳು, ರಾಜಕೀಯ ದಾಸ್ಯ, ಮೊದಲಾದವುಗಳಿಂದ) ಸ್ವತಂತ್ರಗೊಳಿಸು.
  2. (ಒಂದು ಪಟ್ಟಣಕ್ಕೆ) ಪೌರಹಕ್ಕುಗಳನ್ನು ಕೊಡು; (ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ) ಪ್ರಾತಿನಿಧ್ಯದ ಹಕ್ಕನ್ನು ಕೊಡು.
  3. (ಒಬ್ಬನಿಗೆ) ಮತದಾನದ ಹಕ್ಕು ಕೊಡು.