enframe ಇ(ಎ)ನ್‍ಹ್ರೇಮ್‍
ಸಕರ್ಮಕ ಕ್ರಿಯಾಪದ
  1. (ಪಟಗಳು ಮೊದಲಾದವಕ್ಕೆ) ಕಟ್ಟುಹಾಕು; ಚೌಕಟ್ಟುಹಾಕು.
  2. (ಸುತ್ತಮುತ್ತ ಇರುವ ದೃಶ್ಯಗಳು ಮೊದಲಾದವುಗಳ ವಿಷಯದಲ್ಲಿ) ಚೌಕಟ್ಟಾಗಿರು.