enforcement ಇ(ಎ)ನ್‍ಹೋರ್ಸ್‍ಮಂಟ್‍
ನಾಮವಾಚಕ
  1. (ವಾದ, ತಗಾದೆ, ಮೊದಲಾದವನ್ನು) ಒತ್ತಾಯಪಡಿಸುವುದು; ಒತ್ತಿ ಹೇಳುವುದು.
  2. (ಕಾರ್ಯವನ್ನು, ನಡವಳಿಕೆಯನ್ನು ಒಬ್ಬನಿಗೆ) ಹೇರುವುದು; ವಿಧಿಸುವುದು; ಹೊರಿಸುವುದು.
  3. (ಕಾನೂನು ಮೊದಲಾದವುಗಳ ಪಾಲನೆಯನ್ನು) ಒತ್ತಾಯಪಡಿಸುವುದು; ಬಲವಂತವಾಗಿ ವಿಧಿಸುವುದು; ಕಾನೂನು ಮೊದಲಾದವುಗಳನ್ನು ಅನುಸರಿಸುವಂತೆ ಬಲಾತ್ಕಾರಮಾಡುವುದು, ನಿರ್ಬಂಧಿಸುವುದು.