enfold ಇ(ಎ)ನ್‍ಹೋಲ್ಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವನ್ನು) ಹೊದಿಕೆಯಲ್ಲಿ ಸುತ್ತಿಡು; ಹೊದಿಕೆ ಹೊದಿಸಿಡು; ಮುಚ್ಚು; ಆಚ್ಛಾದಿಸು; ಸುತ್ತು; ಆವರಿಸು; ಆವೃತಗೊಳಿಸು.
  2. ಬಿಗಿದಪ್ಪು; ತಬ್ಬಿಕೊ; ಆಲಿಂಗಿಸು.
  3. ಮಡಿಕೆಮಡಿಕೆಯಾಗಿ ಮಡಿಚು; ಪದರ ಪದರವಾಗಿ ಮಡಿಚು; ನಿರಿಗೆ ಮಾಡು; ನಿರಿಗೆಕಟ್ಟು; ನಿರಿಗೆ ಹಿಡಿ.