enfetter ಇ(ಎ)ನ್‍ಹೆಟರ್‍
ಸಕರ್ಮಕ ಕ್ರಿಯಾಪದ
  1. ಸಂಕೋಲೆಯಿಂದ ಬಂಧಿಸು; ಸಂಕಲೆ ಬಿಗಿ.
  2. (ರೂಪಕವಾಗಿ) (ಸಂಕೋಲೆ ಹಾಕಿದಂತೆ) ನಿರ್ಬಂಧಿಸಿಡು.
  3. (ಒಬ್ಬನನ್ನು ಒಂದಕ್ಕೆ) ಗುಲಾಮನನ್ನಾಗಿ ಮಾಡು; ದಾಸನನ್ನಾಗಿಸು.