enfeoff ಇ(ಎ)ನ್‍ಹೆಹ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ) ಉಂಬಳಿ, ದತ್ತಿ ಯಾ ಮಾನ್ಯ — ಕೊಡು.
  2. (ಪ್ರಾಚೀನ ಪ್ರಯೋಗ) (ರೂಪಕವಾಗಿ) (ಯಾವುದನ್ನೇ) ವಹಿಸಿಕೊಡು; ಕೊಟ್ಟುಬಿಡು.