enfacement ಎನ್‍ಹೇಸ್‍ಮಂಟ್‍
ನಾಮವಾಚಕ
  1. (ಹುಂಡಿ ಮೊದಲಾದವುಗಳ ಮೇಲಣ) ಮುಖಬರಹ.
  2. (ಹುಂಡಿ ಮೊದಲಾದವುಗಳ ಮೇಲೆ ನೆನಪಿನ ಟಿಪ್ಪಣಿ, ನಿರ್ದೇಶ, ಮೊದಲಾದವನ್ನು) ಬರೆಯುವುದು; ಅಚ್ಚುಮಾಡುವುದು; ಮುದ್ರೆಹಾಕುವುದು.