energize ಎನರ್ಜೈಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯಲ್ಲಿ ಯಾ ಕೆಲಸದಲ್ಲಿ) ಶಕ್ತಿತುಂಬು: ಶಕ್ತಿಹರಿಸು.
  2. (ಯಂತ್ರ ಮೊದಲಾದ ಸಾಧನವನ್ನು ನಡೆಸಲು) ಶಕ್ತಿಯನ್ನು ಒದಗಿಸು.
  3. ಕಾರ್ಯನಿರತನನ್ನಾಗಿ ಮಾಡು; ಕಾರ್ಯೋದ್ಯುಕ್ತಗೊಳಿಸು; ಕಾರ್ಯಕಾರಿಯಾಗಿರು.
ಅಕರ್ಮಕ ಕ್ರಿಯಾಪದ
  1. ಶಕ್ತಿತುಂಬು; ಶಕ್ತಿಹರಿಸು.
  2. (ಪ್ರಾಚೀನ ಪ್ರಯೋಗ) ಕಾರ್ಯದಲ್ಲಿ ತೊಡಗಿರು; ಕಾರ್ಯನಿರತನಾಗಿರು; ಕಾರ್ಯೋದ್ಯುಕ್ತವಾಗಿರು.