energetics ಎನರ್ಜೆಟಿಕ್ಸ್‍
ನಾಮವಾಚಕ

ಶಕ್ತಿಶಾಸ್ತ್ರ; ಶಕ್ತಿಯ ವಿವಿಧ ರೂಪಗಳು ಮತ್ತು ಅವುಗಳ ಪರಿವರ್ತನೆಯನ್ನು ಕುರಿತ ಯಂತ್ರಶಾಸ್ತ್ರದ ವಿಭಾಗ.