energetic ಎನರ್ಜೆಟಿಕ್‍
ಗುಣವಾಚಕ
  1. ಪ್ರಯಾಸಪಟ್ಟು ಕೆಲಸಮಾಡುವ; ಪರಿಶ್ರಮಪಟ್ಟು ಕಾರ್ಯ ಮಾಡುವ.
  2. ಜೋರಾದ; ಚುರುಕಾದ; ಬಲಯುತ; ಪ್ರಬಲ.
  3. ಪ್ರಬಲವಾಗಿ ವರ್ತಿಸುವ; ಶಕ್ತಿಯುತವಾಗಿ ಕ್ರಿಯೆ ಮಾಡುವ; ಪ್ರಬಲ ಪರಿಣಾಮ ಉಂಟುಮಾಡುವ.