endways ಎಂಡ್‍ವೇಸ್‍
ಕ್ರಿಯಾವಿಶೇಷಣ
  1. ನೋಟಕನ ಕಡೆಗೆ ತುದಿ ತಿರುಗಿಸಿ; ಅತ್ಯಂತ ಮೇಲ್ಗಡೆಗೆ ಯಾ ಅತ್ಯಂತ ಮುಂದುಗಡೆಗೆ ತಿರುಗಿಸಿರುವಂತೆ.
  2. ತುದಿಗೆ ತುದಿ ಸೇರುವಂತೆ; ತುದಿತುದಿ ಸೇರಿ.