endurance ಇ(ಎ)ನ್‍ಡ್ಯುಅರನ್ಸ್‍
ನಾಮವಾಚಕ
  1. ಸಹನೆ; ತಾಳ್ಮೆ; ಸಹಿಷ್ಣುತೆ; ಸಹಿಸಿಕೊಳ್ಳುವ ಅಭ್ಯಾಸ ಯಾ ಶಕ್ತಿ.
  2. ಸಹಿಸಿಕೊಳ್ಳುವುದು; ತಾಳಿಕೊಳ್ಳುವುದು.
  3. ಸಹಿಷ್ಣುತೆ; ದೀರ್ಘಕಾಲ ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯ: endurance test ಸಹಿಷ್ಣುತೆ.