endue ಇ(ಎ)ನ್‍ಡ್ಯೂ
ಸಕರ್ಮಕ ಕ್ರಿಯಾಪದ
  1. (ಬಟ್ಟೆಬರೆ ಮೊದಲಾದವನ್ನು) ಉಟ್ಟುಕೊ; ಧರಿಸು; ಹಾಕಿಕೊ (ರೂಪಕವಾಗಿ ಸಹ).
  2. (ಒಬ್ಬನಿಗೆ) ಉಡಿಗೆತೊಡಿಗೆ ಹಾಕು; ಉಡುಪು ಉಡಿಸು.
  3. (ಕರ್ಮಣಿಪ್ರಯೋಗದಲ್ಲಿ) (ಒಬ್ಬನಿಗೆ ಶಕ್ತಿ, ಗುಣಗಳು, ಮೊದಲಾದವನ್ನು) ಕೊಡು; ನೀಡು; ಒದಗಿಸು: a heart endued with love ದೈವದತ್ತವಾದ ಪ್ರೇಮದಿಂದ ಕೂಡಿದ ಹೃದಯ.