endowment ಇ(ಎ)ನ್‍ಡೌಮಂಟ್‍
ನಾಮವಾಚಕ
  1. ದತ್ತಿ ಕೊಡುವುದು; ಮಾನ್ಯ ಬಿಡುವುದು.
  2. ದತ್ತಿ; ಕೊಡುಗೆ; ಉಂಬಳಿ; ಮಾನ್ಯ; ಪುದುವಟ್ಟು; ವ್ಯಕ್ತಿ ಯಾ ಸಂಸ್ಥೆಗೆ ಕೊಟ್ಟಿರುವ ಶಾಶ್ವತ ವರಮಾನದಾನ.
  3. (ದೈವದತ್ತವಾಗಿಯೋ ಸ್ವಭಾವಜನ್ಯವಾಗಿಯೋ ಅದೃಷ್ಟವಶದಿಂದಲೋ ಬಂದಿರುವ) ಶಕ್ತಿ, ಯೋಗ್ಯತೆ, ಅರ್ಹತೆ, ಗುಣ, ಪ್ರತಿಭೆ, ಮೊದಲಾದವು.