endow ಇ(ಎ)ನ್‍ಡೌ
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ ಯಾ ಸಂಸ್ಥೆಗೆ) ಆಸ್ತಿಬಿಡು; ಮಾನ್ಯ ಬಿಡು; ದತ್ತಿಕೊಡು; ಉಂಬಳಿಕೊಡು; ಪುದುವಟ್ಟುಕೊಡು; ಶಾಶ್ವತ ವರಮಾನ ಬರುವಂತೆ ಆಸ್ತಿಕೊಡು.
  2. (ವ್ಯಕ್ತಿಗೆ ವಿಶೇಷ ಹಕ್ಕುಗಳು ಮೊದಲಾದವನ್ನು) ಕೊಡು; ನೀಡು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) (ಒಬ್ಬನಿಗೆ ಶಕ್ತಿ, ಅರ್ಹತೆ, ಯೋಗ್ಯತೆ, ಮೊದಲಾದವನ್ನು) ಕೊಡು; (ಒಬ್ಬನನ್ನು ಶಕ್ತಿ, ಅರ್ಹತೆ, ಮೊದಲಾದವುಗಳಿಂದ) ಕೂಡಿರುವಂತೆ ಮಾಡು; ಯುಕ್ತನನ್ನಾಗಿ ಮಾಡು; ಸಂಪನ್ನನನ್ನಾಗಿ ಮಾಡು.