endotherm ಇಂಡೋತರ್ಮ್‍
ನಾಮವಾಚಕ

(ಪ್ರಾಣಿವಿಜ್ಞಾನ) ಉಷ್ಣರಕ್ತಪ್ರಾಣಿ; ಬಿಸಿನೆತ್ತರಪ್ರಾಣಿ; ಸಾಮಾನ್ಯವಾಗಿ ಪರಿಸರಕ್ಕಿಂತ ಬಿಸಿಯಾದ ರಕ್ತವಿದ್ದು, ಅದರ ತಾಪ ಸ್ಥಿರವಾಗುಳ್ಳ ಪ್ರಾಣಿ.