endothelium ಎಂಡೋತೀಲಿಅಮ್‍
ನಾಮವಾಚಕ

(ಶರೀರ ವಿಜ್ಞಾನ) ಅಂತಸ್ತರ; ರಕ್ತನಾಳಗಳು ಮೊದಲಾದವುಗಳ ಒಳಮೈಗೆ ಅಸ್ತ್ರಿಯಂತಿರುವ ತೆಳುವಾದ ಜೀವಕೋಶಸ್ತರ.