endospore ಎಂಡೋಸ್ಪೋರ್‍
ನಾಮವಾಚಕ

ಅಂತರ್ಬೀಜಾಣು:

  1. (ಸಸ್ಯವಿಜ್ಞಾನ) ಬೀಜಾಣುವಿನ ಒಳಪದರ.
  2. ಬ್ಯಾಕ್ಟೀರಿಯ ಕೋಶದೊಳಗಡೆ ರೂಪುಗೊಳ್ಳುವ ಅಲೈಂಗಿಕ ಬೀಜಾಣು.