endosperm ಎಂಡೋಸ್ಪರ್ಮ್‍
ನಾಮವಾಚಕ

(ಸಸ್ಯವಿಜ್ಞಾನ) ಅಂತಃಪೋಷಕ; ಬೀಜಪೋಷಕ; ಬೀಜದಲ್ಲಿ ಭ್ರೂಣಕ್ಕಾಗಿ ಸಂಗ್ರಹವಾಗಿರುವ ಪೋಷಕವಸ್ತುಗಳು.