endosmose ಎಂಡಾಸ್ಮೋಸ್‍
ನಾಮವಾಚಕ

(ರಸಾಯನವಿಜ್ಞಾನ) ಅಂತಃಪರಾಸರಣ; ಅಂತಸ್ಸರಣ; ಒಳಸರಣ; ಅರೆಪಾರಕ ಪೊರೆಯ ಮೂಲಕ ದ್ರವವು ಹೊರಗಡೆಯಿಂದ ಒಳಗಡೆ ಜಿನುಗುವುದು.