endoskeleton ಎಂಡೋಸ್ಕೆಲಿಟನ್‍
ನಾಮವಾಚಕ

(ಪ್ರಾಣಿವಿಜ್ಞಾನ) ಅಂತಃಪಂಜರ; ಅಂತರಸ್ಥಿಪಂಜರ; ಅಂತಃಕಂಕಾಲ; ಒಳಮೂಳೆಗೂಡು; ಕಶೇರುಕದ ದೇಹಕ್ಕೆ ಆಧಾರವಾಗಿ ಒಳಗಡೆ ಇರುವ ಮೂಳೆಗಳ ವ್ಯೂಹ.