endoscope ಎಂಡೋಸ್ಕೋಪ್‍
ನಾಮವಾಚಕ

(ವೈದ್ಯಶಾಸ್ತ್ರ) ಅಂತರ್ದರ್ಶಕ; ದೇಹದ ಯಾ ಅಂಗದ ಒಳಭಾಗವನ್ನು ಪರಿಸೀಲಿಸಲು ಬಳಸುವ ಉಪಕರಣ.