endoplasm ಎಂಡ(ಡೋ)ಪ್ಲಾಸಮ್‍
ನಾಮವಾಚಕ

(ಜೀವವಿಜ್ಞಾನ) ಅಂತರ್ದ್ರವ; ಒಳದ್ರವ; ಎಂಡೋಪ್ಲಾಸಮ್‍; ಕೋಶದ್ರವದ ಒಳಗಣ ಹೆಚ್ಚು ದ್ರವೀಯ ಭಾಗ.