endophyte ಎಂಡಹೈಟ್‍
ನಾಮವಾಚಕ

(ಸಸ್ಯವಿಜ್ಞಾನ) ಅಂತಸ್ಸಸ್ಯ; ಒಳಸಸ್ಯ; ಒಂದು ಸಸ್ಯದೊಳಗಡೆ ಜೀವಿಸುವ ಇನ್ನೊಂದು ಪರೋಪಜೀವಿ ಸಸ್ಯ.