endophagous ಎಂಡಾಹಗಸ್‍
ಗುಣವಾಚಕ

(ಪ್ರಾಣಿವಿಜ್ಞಾನ) ಅಂತರ್ಭಕ್ಷಕ; (ಸಾಮಾನ್ಯವಾಗಿ ಪರೋಪಜೀವಿಯ ವಿಷಯದಲ್ಲಿ) ಆತಿಥೇಯ ಶರೀರದ ಒಳಗಡೆ ಇದ್ದುಕೊಂಡು ಒಳಭಾಗವನ್ನು ತಿಂದುಹಾಕುವ.