endoparasite ಎಂಡೋಪ್ಯಾರಸೈಟ್‍
ನಾಮವಾಚಕ

(ಪ್ರಾಣಿವಿಜ್ಞಾನ) ಅಂತಃಪರೋಪಜೀವಿ; ಆತಿಥೇಯದ ಒಳಅಂಗಗಳಲ್ಲಿ ಯಾ ಅಂಗಾಂಶಗಳಲ್ಲಿ ಜೀವಿಸುವ ಪರೋಪಜೀವಿ.