endomorph ಎಂಡೋಮಾರ್ಹ್‍
ನಾಮವಾಚಕ
  1. (ಖನಿಜಶಾಸ್ತ್ರ) ಅಂತಃಸ್ಫಟಿಕ; ಒಂದು ಬಗೆಯ ಹರಳಿನೊಳಗೆ ಇನ್ನೊಂದು ಬಗೆಯ ಹರಳು ಸೇರಿಕೊಂಡಿರುವ ಖನಿಜ.
  2. ಗುಜ್ಜಾರಿ; ದಪ್ಪಕತ್ತು, ದೊಡ್ಡ ಹೊಟ್ಟೆ ಮತ್ತು ಮೋಟು ಕೈಕಾಲುಗಳಿರುವ ವ್ಯಕ್ತಿ.