endolymph ಎಂಡೋಲಿಂಹ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಕರ್ಣಾಂತರ್ದ್ರವ; ಕಿವಿಯೊಳಗೆ ಪೊರೆಗಳ ಗೂಡಿನಲ್ಲಿರುವ ದ್ರವ.