endolithic ಎಂಡೋಲಿತಿಕ್‍
ಗುಣವಾಚಕ

(ಹವಳ, ಪಾಚಿ, ಮೊದಲಾದವುಗಳ ವಿಷಯದಲ್ಲಿ) ಅಂತಶ್ಯಿಲೆಯ; ಬಂಡೆಗಳೊಳಗೆ ಯಾ ಇತರ ಶಿಲಾರಚನೆಗಳೊಳಗೆ ಬೆಳೆಯುವ ಯಾ ಜೀವಿಸುವ.