endogamy ಎಂಡಾಗಮಿ
ನಾಮವಾಚಕ
  1. ಅಂತರ್ವಿವಾಹ; ಸಗೋತ್ರವಿವಾಹ; ಒಳಬಳಿ ವಿವಾಹ; ಒಂದೇ ಬುಡಕಟ್ಟು ಯಾ ಪಂಗಡಕ್ಕೆ ಸೇರಿದ ಗಂಡುಹೆಣ್ಣುಗಳಿಗೆ ಆಗುವ ವಿವಾಹ.
  2. (ಸಸ್ಯವಿಜ್ಞಾನ) ಸ್ವಪರಾಗಸ್ಪರ್ಶ; ಒಂದೇ ಗಿಡದಲ್ಲಿ ಒಂದು ಹೂವಿನ ಪರಾಗದಿಂದ ಇನ್ನೊಂದು ಹೂವು ಪರಾಗಸ್ಪರ್ಶ ಹೊಂದುವುದು.