endogamic ಎಂಡೋಗ್ಯಾಮಿಕ್‍
ಗುಣವಾಚಕ
  1. ಅಂತರ್ವೈವಾಹಿಕ; ಸ್ವಗೋತ್ರವಿವಾಹದ; ಒಂದೇ ಬುಡಕಟ್ಟು ಯಾ ಪಂಗಡಕ್ಕೆ ಸೇರಿದ ಹೆಣ್ಣು ಗಂಡುಗಳು ಮದುವೆಯಾಗುವ, ಅದಕ್ಕೆ ಸಂಬಂಧಿಸಿದ.
  2. (ಸಸ್ಯವಿಜ್ಞಾನ) ಸ್ವಪರಾಗಸ್ಪರ್ಶದ ಯಾ ಅದಕ್ಕೆ ಸಂಬಂಧಿಸಿದ.