endodermis ಎಂಡೋಡರ್ಮಿಸ್‍
ನಾಮವಾಚಕ

(ಸಸ್ಯವಿಜ್ಞಾನ) ಎಂಡೋಡರ್ಮಿಸ್‍; ಒಳಚರ್ಮ; ಒಳಪೊರೆ; ಒಳಪದರ; ಬಹುಪಾಲು ಬೇರುಗಳ ಮತ್ತು ಕೆಲವು ಕಾಂಡಗಳ ತೊಗಟೆಯ ಒಳಗಿರುವ ಏಕಕೋಶ ಪದರ.