endoderm ಎಂಡ(ಡೋ)ಡರ್ಮ್‍
ನಾಮವಾಚಕ

(ಪ್ರಾಣಿವಿಜ್ಞಾನ) ಎಂಡೋಡರ್ಮ; ಒಳಚರ್ಮ; ಅಂತಶ್ಚರ್ಮ; ಭ್ರೂಣದ ಪ್ರಾರಂಭಾವಸ್ಥೆಯಲ್ಲಿನ ಮೂರು ಪೊರೆಗಳಲ್ಲಿ ಅತ್ಯಂತ ಒಳಪೊರೆ.