endocrinology ಎಂಡೋಕ್ರೈನಾಲಜಿ
ನಾಮವಾಚಕ

ಅಂತಃಸ್ರಾವಶಾಸ್ತ್ರ; ನಿರ್ನಾಳ ಗ್ರಂಥಿಗಳು, ಅವು ಸ್ರವಿಸುವ ಹಾರ್ಮೋನುಗಳು, ಅವುಗಳ ಕ್ರಿಯೆ, ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ.