endocarp ಎಂಡೋಕಾರ್ಪ್‍
ನಾಮವಾಚಕ

(ಸಸ್ಯವಿಜ್ಞಾನ) ಎಂಡೋಕಾರ್ಪ್‍; ಅಂತಃಫಲಕವಚ; ಫಲಕವಚದಲ್ಲಿ (ಹಣ್ಣಿನ ಬೀಜವನ್ನು ಆವರಿಸಿರುವ ಕವಚದಲ್ಲಿ) ಎರಡು ಯಾ ಹೆಚ್ಚು ಪದರಗಳಿದ್ದರೆ ಅವುಗಳಲ್ಲಿ ಒಳಪದರ.