endo-adaptation ಎಂಡೋಆಡ್ಯಾಪ್ಟೇಷನ್‍
ನಾಮವಾಚಕ

ಅಂತರನುಕೂಲನ; ಒಳ ಹೊಂದಾಣಿಕೆ; ತನ್ನ ವಿವಿಧ ಭಾಗಗಳು ಒಂದರೊಡನೊಂದು ಹೆಚ್ಚು ಪರಿಣಾಮಕಾರಿಯಾಗಿ ವರ್ತಿಸುವಂತೆ ಜೀವಿಯು ಮಾರ್ಪಾಟಾಗುವುದು.