endlessly ಎಂಡ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ತುದಿ ಮೊದಲಿಲ್ಲದಂತೆ; ಅಮಿತವಾಗಿ; ಅಪರಿಮಿತವಾಗಿ; ಅಪಾರವಾಗಿ.
  2. ಅನಂತವಾಗಿ; ಶಾಶ್ವತ ರೀತಿಯಲ್ಲಿ.
  3. ಎಡೆಬಿಡದೆ; ಬಿಡುವಿಲ್ಲದಂತೆ; ಅವಿಚ್ಛಿನ್ನವಾಗಿ; ನಿರಂತರವಾಗಿ; ಸತತವಾಗಿ.