endless ಎಂಡ್‍ಲಿಸ್‍
ಗುಣವಾಚಕ
  1. ಕೊನೆಮೊದಲಿಲ್ಲದ; ಅಪರಿಮಿತ; ಅಪಾರ: endless praise ಅಪಾರ ಪ್ರಶಂಸೆ.
  2. ಎಂದೆಂದಿಗೂ ಮುಗಿಯದ; ಅನಂತ; ಶಾಶ್ವತ: endless ages ಅನಂತ ಕಾಲ.
  3. ಎಡೆಬಿಡದ; ಬಿಡುವಿಲ್ಲದ; ಅವಿಚ್ಛಿನ್ನ; ನಿರಂತರ; ಸತತ; ಸಂತತ; ಕೊನೆಯೇ ಇಲ್ಲದ: endless chain ಅವಿಚ್ಛಿನ್ನ ಸರಪಳಿ.
  4. (ಆಡುಮಾತು) ಅಸಂಖ್ಯ; ಅಗಣಿತ; ಅಪರಿಮಿತ.