endistance ಇನ್‍ಡಿಸ್ಟನ್ಸ್‍
ಸಕರ್ಮಕ ಕ್ರಿಯಾಪದ

(ನಾಟಕರಂಗ ಮೊದಲಾದವುಗಳ ವಿಷಯದಲ್ಲಿ) ದೂರೀಕರಿಸು; (ನಾಟಕ ವಸ್ತು, ಪಾತ್ರ, ಭಾವಗಳ ವಿಷಯದಲ್ಲಿ ಪ್ರೇಕ್ಷಕರು) ದೂರವಾಗಿರುವಂತೆ, ತಾದಾತ್ಮ್ಯಗೊಳ್ಳದಂತೆ, ಪ್ರತ್ಯೇಕವಾಗಿರುವಂತೆ, ತಟಸ್ಥರಾಗಿರುವಂತೆ ಮಾಡು.