ending ಎಂಡಿಂಗ್‍
ನಾಮವಾಚಕ
  1. (ಯಾವುದೇ ಕ್ರಿಯೆ ಮೊದಲಾದವುಗಳ) ಕೊನೆ; ತುದಿ; ಅಂತ್ಯ; ಕೊನೆಯ ಭಾಗ.
  2. ನಾಶ; ವಿನಾಶ; ಅಳಿವು; ತೀರಿಕೆ; ಅಂತ್ಯ.
  3. ಸಾವು; ಮರಣ.
  4. (ಸಂ)ಪೂರ್ಣಗೊಳಿಸುವಿಕೆ.
  5. ಅಂತ್ಯ; ಪರ್ಯವಸಾನ; ಮುಕ್ತಾಯ; ಸಮಾಪ್ತಿ: a story with a happy ending ಸುಖಾಂತವಿರುವ ಕಥೆ.
  6. (ವ್ಯಾಕರಣ) ಅಂತ್ಯ ಪ್ರತ್ಯಯ; ಪದದ ಕೊನೆಯಲ್ಲಿರುವ ನಾಮ ಯಾ ಅಖ್ಯಾತ ಪ್ರತ್ಯಯ.
  7. ಪದಾಂತ್ಯ; ಪದದ ಅಂತ್ಯಭಾಗ.