endermic ಎನ್‍ಡರ್ಮಿಕ್‍
ಗುಣವಾಚಕ

ಚರ್ಮದ; ಚರ್ಮೀಯ; ಚರ್ಮಕ್ಕೆ ಸಂಬಂಧಿಸಿದ; ಚರ್ಮದ ಮೇಲೆ ಯಾ ಚರ್ಮದ ಮೂಲಕ ಪರಿಣಾಮ ಉಂಟುಮಾಡುವ: endermic ointment ಚರ್ಮದ ಮೇಲೆ ಹಚ್ಚುವ ಮುಲಾಮು.