endearment ಇ(ಎ)ನ್‍ಡಿಅರ್‍ಮಂಟ್‍
ನಾಮವಾಚಕ
  1. ಪ್ರೀತಿ ಹುಟ್ಟಿಸುವುದು; ಪ್ರೀತಿ ತೋರಿಸುವುದು.
  2. ಮುದ್ದಾಟ; ಮುದ್ದು; ಮುತ್ತಿಟ್ಟುಕೊಳ್ಳುವುದು.
  3. ಪ್ರೀತಿ; ಅಕ್ಕರೆ; ಪ್ರೀತಿಯನ್ನು ಸೂಚಿಸುವ ನಡತೆ, ಮಾತು: he showers her with endearment ಅವನು ಅವಳ ಮೇಲೆ ಪ್ರೀತಿಯ ಮಳೆಗರೆಯುತ್ತಾನೆ.