endear ಇ(ಎ)ನ್‍ಡಿಅರ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ, ವಸ್ತು, ತನ್ನನ್ನು) ಪ್ರೀತಿಪಾತ್ರ(ಳ)ನ್ನಾಗಿಸು; ಪ್ರಿತಿಪಾತ್ರವಾಗಿಸು; ಅಕ್ಕರೆಗೊಳಿಸು.