end-product ಎಂಡ್‍ಪ್ರಾಡಕ್ಟ್‍
ನಾಮವಾಚಕ

ಅಂತಿಮ — ಫಲ ಉತ್ಪನ್ನ, ಪರಿಣಾಮ; ಕೈಗಾರಿಕೋತ್ಪನ್ನ ಕ್ರಮದಲ್ಲಿ, ಒಂದು ವಸ್ತುವು ಪಡೆಯುವ ಅಂತಿಮ ರೂಪ (ರೂಪಕವಾಗಿ ಸಹ): cloth is the end-product of cotton manufacture ಬಟ್ಟೆಯೇ ಹತ್ತಿ ಕೈಗಾರಿಕೆಯ ಅಂತಿಮ ಉತ್ಪನ್ನ. an active mind should be an end-product of education ಶಿಕ್ಷಣದ ಅಂತಿಮ ಫಲ ಕ್ರಿಯಾಶೀಲ ಮನಸ್ಸು.