end-point ಎಂಡ್‍ಪಾಇಂಟ್‍
ನಾಮವಾಚಕ

(ರಸಾಯನವಿಜ್ಞಾನ) ಮುಕ್ತಾಯ; ಯಾವುದೇ ಪ್ರಕ್ರಿಯೆಯಲ್ಲಿ, ಮುಖ್ಯವಾಗಿ ಅನುಮಾಪನ (titration)ದಲ್ಲಿ ಕ್ರಿಯೆ ಮುಗಿದ ಸ್ಥಿತಿ, ಆಗ ಉಂಟಾಗುವ ಬಣ್ಣದ ಬದಲಾವಣೆ, ಮೊದಲಾದವು.