end-play ಎಂಡ್‍ಪ್ಲೇ
ನಾಮವಾಚಕ

(ಬ್ರಿಜ್‍ ಆಟ) ಕೊನೆ ಆಟ; ಮುಗಿತದ ಆಟ; ಎದುರಾಳಿಯು ಅನನುಕೂಲಕರವಾಗಿ ಇಳಿಯುವಂತೆ ಒತ್ತಾಯಿಸಲು ಕೊನೆಯ ಪಟ್ಟುಗಳಲ್ಲಿ ಆಡುವ ವಿಧಾನ.