end-paper ಎಂಡ್‍ಪೇಪರ್‍
ನಾಮವಾಚಕ

ತುದಿಹಾಳೆ; ಪುಸ್ತಕದ ಮೊದಲಿನಲ್ಲೂ ಕೊನೆಯಲ್ಲೂ ಒಂದು ಭಾಗವನ್ನು ರಟ್ಟಿನ ಒಳಮೈಗೆ ಹಚ್ಚಿ ಮತ್ತೊಂದು ಭಾಗವನ್ನು ಹಾಗೆಯೇ ಬಿಟ್ಟಿರುವ ಬರಿಹಾಳೆ.