end-note ಎಂಡ್‍ನೋಟ್‍
ನಾಮವಾಚಕ

ಅನುಬಂಧ; ಅಂತ್ಯ ಟಿಪ್ಪಣಿ; ಕೊನೆ ಟಿಪ್ಪಣಿ; ಪುಸ್ತಕ, ಅಧ್ಯಾಯ, ಮೊದಲಾದವುಗಳ ಕೊನೆಯಲ್ಲಿ ಹಾಕುವ ಟಿಪ್ಪಣಿ.