end-game ಎಂಡ್‍ಗೇಮ್‍
ನಾಮವಾಚಕ

ಕೊನೆಯಾಟ; ಅಂತಿಮ ಆಟ; ಕೆಲವೇ ಆಟಗಾರರು ಯಾ ಕಾರ್ಡುಗಳು ಉಳಿದಿರುವ, ಚೆಸ್‍, ಬ್ರಿಜ್‍, ಮೊದಲಾದ ಆಟಗಳ ಕೊನೆಯ ಹಂತ.