encyst ಇ(ಎ)ನ್‍ಸಿಸ್ಟ್‍
ಸಕರ್ಮಕ ಕ್ರಿಯಾಪದ

(ಜೀವವಿಜ್ಞಾನ) ಸಿಸ್ಟುಗಟ್ಟು; ಸುತ್ತಲೂ ಸಿಸ್ಟು ಯಾ ಕೋಷ್ಠ ಉಂಟುಮಾಡು.

ಅಕರ್ಮಕ ಕ್ರಿಯಾಪದ

ಸಿಸ್ಟುಗಟ್ಟಿಕೊ; ಸುತ್ತಲೂ ಕೋಷ್ಠ ನಿರ್ಮಿಸಿಕೊ.